Meaning : ಉಲ್ಲಾಸ ಅಥವಾ ಆನಂದಿತರಾದಂತಹ
Example :
ಉಲ್ಲಾಸಿಯಾದಂತಹ ಜನರ ಮುಖ ಕಳೆ-ಕಳೆಯಾಗಿದೆ.
Synonyms : ಆನಂದಿತನಾದಂತ, ಆನಂದಿತನಾದಂತಹ, ಉಲ್ಲಾಸಿ, ಉಲ್ಲಾಸಿಯಾದ, ಉಲ್ಲಾಸಿಯಾದಂತ, ಉಲ್ಲಾಸಿಯಾದಂತಹ, ನಗುವ, ನಗುವಂತ, ನಗುವಂತಹ
Translation in other languages :
Meaning : ಯಾರೋ ಒಬ್ಬರ ಮೇಲೆ ವಿಶೇಷವಾದ ಅಥವಾ ಅಧಿಕವಾಗಿ ಕೃಪೆಯಿರುವುದರಿಂದ ಪ್ರಫುಲ್ಲವಾಗಿದ್ದು ಮತ್ತು ಎಲ್ಲಾ ಪ್ರಕಾರದಲ್ಲೂ ಸಂತೋಷವಾಗಿರುವ ಅಥವಾ ಎಲ್ಲಾ ಆಸೆಗಳು ಪೂರ್ಣವಾಗಿರುವ
Example :
ಸಂತುಷ್ಟನಾದ ವ್ಯಕ್ತಿಯು ಯಾವಾಗಲೂ ಸುಃಖವಾಗಿರುತ್ತಾನೆ.
Synonyms : ಆನಂದಿತ, ಆನಂದಿತನಾದಂತ, ಆನಂದಿತನಾದಂತಹ, ಸಂತುಷ್ಟ, ಸಂತುಷ್ಟನಾದ, ಸಂತುಷ್ಟನಾದಂತ, ಸಂತುಷ್ಟನಾದಂತಹ, ಸಂತೋಷದಿಂದಿರುವ
Translation in other languages :