Copy page URL Share on Twitter Share on WhatsApp Share on Facebook
Get it on Google Play
Meaning of word ಆಧುನಿಕವಾದ from ಕನ್ನಡ dictionary with examples, synonyms and antonyms.

ಆಧುನಿಕವಾದ   ನಾಮಪದ

Meaning : ನವೀನತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

Example : ನಾವು ನಮ್ಮ ಕೆಲಸದಲ್ಲಿ ಏನಾದರೂ ಹೊಸತನವನ್ನು ತರಬೇಕು.

Synonyms : ಆಧುನಿಕ, ಆಧುನಿಕತೆ, ನವೀನತೆ, ನಾವೀನ್ಯ, ನೂತನ, ನೂತನವಾದ, ಹೊಸತನ


Translation in other languages :

नया होने की अवस्था या भाव।

हमें अपने काम में कुछ नयापन लाना चाहिए।
अयातयामता, अर्वाचीनता, नयापन, नवलता, नवीनता, नव्यता, नूतनता

The quality of being new and original (not derived from something else).

originality

ಆಧುನಿಕವಾದ   ಗುಣವಾಚಕ

Meaning : ವರ್ತಮಾನಕ್ಕೆ ಸಂಬಂಧಿಸಿದ ಕಾಲ

Example : ಆಧುನಿಕ ಭಾರತೀಯ ಸಮಾಜದಲ್ಲಿ ಬ್ರಷ್ಟಾಚಾರ ತುಂಬಿ ತುಳುಕುತ್ತಿದೆ.

Synonyms : ಆಧುನಿಕ, ಆಧುನಿಕವಾದಂತ, ಆಧುನಿಕವಾದಂತಹ


Translation in other languages :

जिस पर इस समय की बातों या विशेषताओं की पूरी छाप हो।

आधुनिक पहनावा, शिष्टाचार आदि कितने बदल गए हैं।
अकालातीत, अद्यतन, अधुनातन, अपुराण, अपुरातन, अपूर्वकालीन, अप्राचीन, अर्वाचीन, आज का, आधुनिक, इदानीतन, मौजूदा, वर्तमान, सांप्रतिक, साम्प्रतिक

Meaning : ಆಧುನಿಕವಾದಂತಹ

Example : ನಮ್ಮ ಸಂಸ್ಥೆಯಲ್ಲಿ ಒಂದು ಆಧುನಿಕತೆಯ ಪ್ರಯೋಗ ಶಾಲೆಯ ನಿರ್ಮಾಣವಾಗುತ್ತಿದೆಯ.

Synonyms : ಆಧುನಿಕತೆಯ, ಆಧುನಿಕತೆಯಂತ, ಆಧುನಿಕತೆಯಂತಹ, ಆಧುನಿಕವಾದಂತ, ಆಧುನಿಕವಾದಂತಹ


Translation in other languages :

सबसे आधुनिक।

हमारे संस्थान में एक आधुनिकतम प्रयोगशाला का निर्माण होनेवाला है।
आधुनिकतम

Meaning : ಯಾವುದು ಮೊದಲು ಅಸ್ತಿತ್ವದಲ್ಲಿಲವೋ

Example : ನಾವು ಯಾವುದಾದರು ಹೊಸದಾದಂತ ಕೆಲಸವನ್ನು ಮಾಡಬೇಕು.

Synonyms : ಆಧುನಿಕವಾದಂತ, ಆಧುನಿಕವಾದಂತಹ, ನವ, ನವೀನತೆಯ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸತಾದ, ಹೊಸತಾದಂತ, ಹೊಸತಾದಂತಹ, ಹೊಸತು, ಹೊಸದಾಂತ, ಹೊಸದಾಂತಹ, ಹೊಸದಾದ


Translation in other languages :

जो पहले अस्तित्व में न रहा हो।

हमें कोई नया काम करना चाहिए।
अभिनव, नया, नव, नवीन, नूतन, न्यू

Being or producing something like nothing done or experienced or created before.

Stylistically innovative works.
Innovative members of the artistic community.
A mind so innovational, so original.
groundbreaking, innovational, innovative