Meaning : ಯಾವುದೋ ಒಂದು ಅವಲಂಬನೆ ಅಥವಾ ಆಧಾರ ಇಲ್ಲದೆ ಇರುವಂತಹ
Example :
ಅಮರ್ ಬೇರೆಯವರನ್ನು ಅವಲಂಬಿಸದೆ ಜೀವಂತವಾಗಿ ಇರಲು ಸಾಧ್ಯವಿಲ್ಲ.
Synonyms : ಅವಲಂಬಿಸದ, ಅವಲಂಬಿಸದಂತ, ಅವಲಂಬಿಸದಂತಹ, ಆಧಾರವಿಲ್ಲದ, ಆಧಾರವಿಲ್ಲದಂತಹ
Translation in other languages :
Meaning : ಯಾವುದಕ್ಕೆ ಆಧಾರವಿಲ್ಲವೋ
Example :
ಆಧಾರವಿಲ್ಲದ ಮೂರ್ತಿ ಹಟ್ಟಾತನೆ ಕೆಳಗೆ ಬಿದ್ದತು.
Synonyms : ಆಧಾರ ರಹಿತ, ಆಧಾರ ರಹಿತವಾದ, ಆಧಾರ ರಹಿತವಾದಂತ, ಆಧಾರ ರಹಿತವಾದಂತಹ, ಆಧಾರ-ರಹಿತ, ಆಧಾರ-ರಹಿತವಾದ, ಆಧಾರ-ರಹಿತವಾದಂತ, ಆಧಾರ-ರಹಿತವಾದಂತಹ, ಆಧಾರರಹಿತ, ಆಧಾರರಹಿತವಾದ, ಆಧಾರರಹಿತವಾದಂತ, ಆಧಾರರಹಿತವಾದಂತಹ, ಆಧಾರವಿಲ್ಲದ, ಆಧಾರವಿಲ್ಲದಂತಹ
Translation in other languages :