Copy page URL Share on Twitter Share on WhatsApp Share on Facebook
Get it on Google Play
Meaning of word ಆದರಣೀಯ from ಕನ್ನಡ dictionary with examples, synonyms and antonyms.

ಆದರಣೀಯ   ಗುಣವಾಚಕ

Meaning : ತುಂಬಾ ಅಧಿಕ ಆದರಣೀಯವಾದ

Example : ಧರ್ಮಶಾಲೆಯಲ್ಲಿ ನಮ್ಮ ಸಂದರ್ಶನ ಆದರಣೀಯವಾದ ವ್ಯಕ್ತಿ ದಲೈಲಾಮ.

Synonyms : ಆದರಣೀಯವಾದ, ಆದರಣೀಯವಾದಂತ, ಆದರಣೀಯವಾದಂತಹ, ಉಚ್ಚ ದರ್ಜೆಯ, ಉಚ್ಚ ಸ್ಥಾನದಲ್ಲಿರುವ


Translation in other languages :

बहुत अधिक माननीय।

धर्मशाला में हमारी मुलाकात महामान्य दलाईलामा से हुई।
अलीजा, आलीजाह, महामान्य

Meaning : ಆದರಿಸಬಹುದಾದ ಗೌರವಿಸಬಹುದಾದ ವ್ಯಕ್ತಿ ಅಥವಾ ಸಂಗತಿ

Example : ಮಹಾತ್ಮಗಾಂಧಿಯು ಒಬ್ಬ ಆದರಣೀಯ ವ್ಯಕ್ತಿ.

Synonyms : ಆದರಣೀಯವಾದ, ಆದರಣೀಯವಾದಂತ, ಆದರಣೀಯವಾದಂತಹ, ಗೌರವಾರ್ಹ, ಗೌರವಾರ್ಹವಾದ, ಗೌರವಾರ್ಹವಾದಂತ, ಗೌರವಾರ್ಹವಾದಂತಹ


Translation in other languages :

जो आदर करने के योग्य हो।

महात्मा गाँधी एक आदरणीय व्यक्ति थे।
माता-पिता ,गुरु और अतिथि हर हालत में आदरणीय होते हैं।
अभिजात, अर्य, अर्य्य, अर्ह्य, आदरणीय, आदर्य, माननीय, मान्य, समादरणीय, सम्माननीय, सम्मान्य

Meaning : ಗೌರವಕ್ಕೆ ಅರ್ಹರಾದಂತಹ

Example : ಭಾರತೀಯ ಸಂಸ್ಕೃತಿಯಲ್ಲಿ ಸೀತೆ ಒಬ್ಬ ಗೌರವಾನ್ವಿತ ಮಹಿಳೆ.

Synonyms : ಗೌರವಾನ್ವಿತ, ಮಾನನೀಯ


Translation in other languages :

(महिला) जो आदर के योग्य हो।

अपाला एक आदरणीया महिला थीं।
आदरणीया, माननीया, मान्या, समादरणीया, सम्माननीया