Meaning : ಮನಸ್ಸು ಮತ್ತು ಇಂದ್ರಿಯಗಳನ್ನು ವಶಹತೋಟಿಯಲ್ಲಿಟ್ಟುಕೊಳ್ಳುವ ಕ್ರಿಯೆ
Example :
ಸಂಯಮದಿಂದ ಮನುಷ್ಯನಿಗೆ ಸುಃಖ-ಶಾಂತಿ ಪ್ರಾಪ್ತಿಯಾಗುತ್ತದೆ.
Synonyms : ಇಂದ್ರಿಯನಿಗ್ರಹ, ಏಕಾಗ್ರತೆ, ತಾಳ್ಮೆ, ನಿಗ್ರಹ, ಸಂಯಮ, ಸಮಾಧಾನ, ಹತೋಟಿ
Translation in other languages :
इंद्रियों को बस में करने की क्रिया।
संयम के द्वारा ही मनुष्य को सुख-शांति प्राप्त हो सकती है।The trait of resolutely controlling your own behavior.
possession, self-command, self-control, self-possession, self-will, will power, willpower