Meaning : ಯಾವುದೋ ಒಂದಕ್ಕೆ ಸಂಬಂಧಿಸಿದ ಹಾಗೆ ಪ್ರತಿಜ್ಞೆ ಮಾಡಿರುವ ಅಥವಾ ವಚನ ನೀಡಿರುವ
Example :
ಅವನು ಭೂಮಿಯನ್ನು ನೀಡುವುದಾಗಿ ಮಾತುಕೊಟ್ಟಿದ್ದು ನಂತರ ಅದನ್ನು ನೀಡದೆ ತಿರಸ್ಕರಿಸಿದ
Synonyms : ಪ್ರತಿಜ್ಞೆ ನೀಡಿದ್ದ, ಭಾಷೆ ನೀಡಿದ, ಮಾತುಕೊಟ್ಟ, ವಚನ ನೀಡಿದ
Translation in other languages :
जिसके संबंध में कोई प्रतिज्ञा की गई हो या वचन दिया गया हो।
उसने प्रतिज्ञात भूमि देने से मना कर दिया।