Meaning : ಮನಸ್ಸನ್ನು ಉಲ್ಲಸಿತಗೊಳಿಸಲು ಮತ್ತು ದೇಹವನ್ನು ದಣಿಸಲು ನಿಯಮಬದ್ದ ಅಥವಾ ನಿಯಮರಹಿತ ಚಟುವಟಿಕೆ
Example :
ಮಗು ನೀರಿನಲ್ಲಿ ಆಟ ಆಡುತ್ತಿದೆ.
Synonyms : ಕ್ರೀಡೆ
Translation in other languages :
Activities that are enjoyable or amusing.
I do it for the fun of it.Meaning : ಸೋಲು ಗೆಲುವು ಇರುವ ನಿಯಮಬದ್ದವಾದ ಯಾವುದೇ ಒಂದು ಕ್ರಿಯೆಯಲ್ಲಿ ಗೆಲ್ಲುವ ಭರವಸೆಯಲ್ಲಿ ಪಾಲ್ಗೊಳ್ಳುವುದು
Example :
ಇಂದು ಕ್ರಿಕೆಟ್ ಆಟವು ಹೆಚ್ಚು ಜನಪ್ರಿಯವಾಗಿದೆ.
Translation in other languages :
An amusement or pastime.
They played word games.Meaning : ಮನೋರಂಜನೆಗಾಗಿ ಉಪಯೋಗಿಸುವ ವಸ್ತು, ಕೆಲಸ ಇತ್ಯಾದಿಗಳಿಂದ ಆಟ ಆಡುವುದು
Example :
ನನ್ನ ಗಣಕಯಂತ್ರದಲ್ಲಿ ಹಲವಾರು ಆಟಗಳನ್ನು ಅಪಲೋಡ್ ಮಾಡಿದ್ದೇನೆ.
Synonyms : ಗೇಮ್
Translation in other languages :
An amusement or pastime.
They played word games.Meaning : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು
Example :
ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.
Synonyms : ಅವಸ್ಥಾನುಕರಣ, ಆಂಟೊ, ದೃಶ್ಯಕಾವ್ಯ, ನಟನೆ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ಲೀಲೆ, ವಿನೋದ, ವಿಲಾಸ
Translation in other languages :
A dramatic work intended for performance by actors on a stage.
He wrote several plays but only one was produced on Broadway.