Copy page URL Share on Twitter Share on WhatsApp Share on Facebook
Get it on Google Play
Meaning of word ಆಜ್ಞೆಯನ್ನು ಪಾಲಿಸು from ಕನ್ನಡ dictionary with examples, synonyms and antonyms.

Meaning : ಆಜ್ಞೆಯನ್ನು ಪಾಲನೆ ಮಾಡುವ ಪ್ರಕ್ರಿಯೆ

Example : ನೀವು ವಾದ ಮಾಡದೆ ಆಜ್ಞೆಯನ್ನು ಪಾಲನೆ ಮಾಡಲಬೇಕು

Synonyms : ಹೇಳಿದನ್ನು ಕೇಳು


Translation in other languages :

आज्ञा का पालन करना।

आपको बिना बहस किए आज्ञापालन करना चाहिए।
आज्ञा मानना, आज्ञापालन करना, कहना मानना, कहा मानना

Be obedient to.

obey

Meaning : ಯಾರದ್ದಾದರು ಆಜ್ಞೆಯನ್ನು ಕೇಳಿ ಅವರು ಹೇಳಿದಂತೆ ಕೆಲಸವನ್ನು ಮಾಡುವುದು

Example : ಅವನು ತನ್ನ ತಂದೆಯ ಆಜ್ಞೆಯನ್ನು ಪಾಲಿಸಿ ಕುಳಿತುಕೊಂಡು ಓದಲು ಆರಂಭಿಸಿದನು.

Synonyms : ಮಾತನ್ನು ಕೇಳುವ, ಹೇಳಿದಂತೆ ಮಾಡು, ಹೇಳಿದ್ದನ್ನು ಮಾಡು


Translation in other languages :

किसी की आज्ञा को मानते हुए उसके कहे अनुसार काम करना।

उसने अपने पिता की आज्ञा का पालन किया और बैठकर पढ़ने लगा।
आज्ञा पालन करना, कहा करना, बात मानना

Be obedient to.

obey