Meaning : ಒಳಗಡೆ ಇರುವಂತಹದ್ದು
Example :
ಮಾನವನ ಆಂತರಿಕ ಶರೀರದ ಸಂರಚನೆಯನ್ನು ಕುರಿತು ಅಧ್ಯಯನಗಳು ನಡೆದಿವೆ.
Synonyms : ಆಂತರಿಕ, ಆಂತರಿಕವಾದಂತ, ಆಂತರಿಕವಾದಂತಹ
Translation in other languages :
Happening or arising or located within some limits or especially surface.
Internal organs.