Copy page URL Share on Twitter Share on WhatsApp Share on Facebook
Get it on Google Play
Meaning of word ಅಸುರ-ವಿವಾಹ from ಕನ್ನಡ dictionary with examples, synonyms and antonyms.

ಅಸುರ-ವಿವಾಹ   ನಾಮಪದ

Meaning : ಎಂಟು ಪ್ರಕಾರದ ವಿವಾಹಗಳಲ್ಲಿ ಒಂದು, ಅದರಲ್ಲಿ ವರ ಕನ್ಯೆಯ ತಂದೆ-ತಾಯಿಗೆ ಕನ್ಯೆಗೆ ಬದಲಾಗಿ ದ್ರವ್ಯವನ್ನು ಅಥವಾ ಹಣವನ್ನು ನೀಡುತ್ತಾರೆ

Example : ಪ್ರಾಚೀನ ಕಾಲದಲ್ಲಿ ಅಸುರ ವಿವಾಹ ಪ್ರಚಲಿತದಲ್ಲಿತ್ತು.

Synonyms : ಅಸುರ ವಿವಾಹ, ರಾಕ್ಷಸ ವಿವಾಹ, ರಾಕ್ಷಸ-ವಿವಾಹ


Translation in other languages :

आठ प्रकार के विवाहों में से एक, जिसमें वर कन्या के माता-पिता को कन्या के बदले द्रव्य देता है।

पौराणिक काल में आसुर विवाह का प्रचलन था।
आसुर विवाह, आसुर-विवाह, आसुरी विवाह, आसुरी-विवाह