Copy page URL Share on Twitter Share on WhatsApp Share on Facebook
Get it on Google Play
Meaning of word ಅಸಮತೋಲನ from ಕನ್ನಡ dictionary with examples, synonyms and antonyms.

ಅಸಮತೋಲನ   ನಾಮಪದ

Meaning : ಸಮತೋಲದ ಕೊರತೆ ಇರುವುದು ಅಥವಾ ಸಮತೋಲನ ಇಲ್ಲದಿರುವುದು

Example : ಮಾನಸಿಕ ಅಸಮತೋಲನ ಉಂಟಾಗಿ ವ್ಯಕ್ತಿಯೊಬ್ಬ ಹುಚ್ಚನಾಗಿದ್ದಾನೆ.


Translation in other languages :

संतुलन का अभाव।

दिमागी असंतुलन के कारण आदमी पागल हो जाता है।
असंतुलन, असंतुलितता

A lack of balance or state of disequilibrium.

A hormonal imbalance.
imbalance, instability, unbalance

ಅಸಮತೋಲನ   ಗುಣವಾಚಕ

Meaning : ಯಾವುದು ಪರಿಮಾಣಕ್ಕಿಂತ ಹೆಚ್ಚಾಗಿದೆಯೋ ಅಥವಾ ಯಾವುದರಲ್ಲಿ ಅವಶ್ಯಕ ಪೋಷಕದ ತತ್ವಗಳು ಕಡಿಮೆ ಅಥವಾ ಅಧಿಕವಾಗಿದೆಯೋ

Example : ನಾವು ಅಸಂತೋಲವಾದ ಆಹಾರವನ್ನು ತಿನ್ನಬಾರದು.

Synonyms : ಅಸಂತುಲವಾದ ಅಸಂತುಲವಾದಂತ, ಅಸಂತುಲವಾದಂತಹ, ಅಸಂತೋಲವಾದ, ಅಸಂತೋಲವಾದಂತ, ಅಸಂತೋಲವಾದಂತಹ, ಅಸಮತೋಲವಾದ, ಅಸಮತೋಲವಾದಂತ, ಅಸಮತೋಲವಾದಂತಹ


Translation in other languages :

जो बराबर या नपा-तुला न हो या जिसमें आवश्यक पोषक तत्त्वों की मात्रा कम या अधिक हो।

हमें असंतुलित आहार से बचना चाहिए।
असंतुलित

Being or thrown out of equilibrium.

imbalanced, unbalanced