Meaning : ಯಾರೋ ಒಬ್ಬರು ಅಪ್ರಿಯವಾದನ್ನು ನುಡಿಯುವರು
Example :
ವರಟು ಮಾತಿನ ವ್ಯಕ್ತಿ ಬಲು ನಿಂದನೆಗೆ ಒಳಗಾಗುತ್ತಾರೆ
Synonyms : ಅನಾಗರೀಕ ಮಾತಿನ, ಅನಾಗರೀಕ ಮಾತುಗಳ, ಅಸಭ್ಯ ಮಾತಿನ, ವರಟು ಮಾತಿನ, ವರಟು ಮಾತುಗಳ
Translation in other languages :
अप्रिय बोलनेवाला या जो प्रिय न बोलता हो।
अप्रियभाषी व्यक्ति निंदा का पात्र होता है।