Meaning : ಪಾರ್ಲಿಮೆಂಟಿನ ಮರ್ಯಾದೆಗೆ ಉಚಿತವಲ್ಲದ,
Example :
ನಮ್ಮ ದೇಶದ ಪಾರ್ಲಿಮೆಂಟಿನ ಅಸಂಸದೀಯ ವಿಧಿ-ವಿಧಾನಗಳನ್ನು ನೋಡಿದರೆ ನಾಚಿಕೆಯಾಗುತ್ತದೆ.
Synonyms : ಅಸಂಸದೀಯ, ಅಸಂಸದೀಯವಾದ, ಅಸಂಸದೀಯವಾದಂತಹ, ಶಾಸನಸಭೆಗೆ ಯೋಗ್ಯವಲ್ಲದ, ಶಾಸನಸಭೆಗೆ ಯೋಗ್ಯವಲ್ಲದಂತ, ಶಾಸನಸಭೆಗೆ ಯೋಗ್ಯವಲ್ಲದಂತಹ
Translation in other languages :
So rude and abusive as to be unsuitable for parliament.
unparliamentary