Copy page URL Share on Twitter Share on WhatsApp Share on Facebook
Get it on Google Play
Meaning of word ಅವಿಚಾರದ from ಕನ್ನಡ dictionary with examples, synonyms and antonyms.

ಅವಿಚಾರದ   ಕ್ರಿಯಾವಿಶೇಷಣ

Meaning : ಆಲೋಚಿಸದ ಅಥವಾ ವಿಚಾರ ಮಾಡಿದ ಕೆಲಸ ಅಥವಾ ಸಂಗತಿ

Example : ಅದು ಮುನ್ನೆಚ್ಚರಿಕೆಯಿಲ್ಲದ ಕೆಲಸವಾದ್ದರಿಂದ ನಿಶ್ಚಿತ ಫಲ ದೊರೆಯುವಲ್ಲಿ ಅಪಯಶಸ್ಸಾಯಿತು.

Synonyms : ಆಲೋಚನೆಯಿಲ್ಲದ, ಮುನ್ನೆಚ್ಚರಿಕೆಯಿಲ್ಲದ


Translation in other languages :

In a thoughtless manner.

He stared thoughtlessly at the picture.
thoughtlessly, unthinking, unthinkingly

ಅವಿಚಾರದ   ಗುಣವಾಚಕ

Meaning : ಯಾರೋ ಒಬ್ಬರಲ್ಲಿ ಶೀಲ-ಸಕೋಚ ಕಮ್ಮಿ ಇರುವುದು

Example : ದಾಕ್ಷಿಣ್ಯವಿಲ್ಲದ ವ್ಯಕ್ತಿಗಳಿಂದ ನಾನು ದೂರ ಉಳಿಯುತ್ತೇನೆ.

Synonyms : ಆಲೋಚನೆಯಿಲ್ಲದ, ಎಚ್ಚರಿಕೆಯಿಲ್ಲದ, ದಾಕ್ಷಿಣ್ಯವಿಲ್ಲದ, ನಿರ್ದಾಕ್ಷಿಣ್ಯದ, ನಿರ್ಲಕ್ಷ್ಯದ


Translation in other languages :

जिसमें भलमनसाहत का अभाव हो।

मैं बेमुरौवत लोगों से दूर ही रहती हूँ।
बेमुरव्वत, बेमुरौवत

Without care or thought for others.

The thoughtless saying of a great princess on being informed that the people had no bread; `Let them eat cake'.
thoughtless, uncaring, unthinking