Meaning : ಶೋಕಪೂರ್ಣವಾದ ಅವಸ್ಥೆ ಅಥವಾ ಭಾವ
Example :
ಅಪಘಾತವಾದ ಸ್ಥಳದಲ್ಲಿ ದುಃಖಮಯವಾದ ವಾತಾವರಣ ತುಂಬಿತ್ತು.
Synonyms : ಅವಸಾಧಿತಪೂರ್ಣವಾದ, ದುಃಖಪೂರ್ಣ, ದುಃಖಮಯವಾದ, ಶೋಕಪೂರ್ಣ, ಶೋಕಭರಿತವಾದ, ಶೋಕಮಯ
Translation in other languages :
शोकपूर्ण होने की अवस्था या भाव।
दुखपूर्णता से जीवन बिताना कष्टकर है।