Meaning : ಯಾರೋ ಒಬ್ಬರು ವೈದ್ಯಕೀಯ ಪರಿಣತಿಯಿಲ್ಲದೆ ವೈದ್ಯ ವೃತ್ತಿ ನಡೆಸುತ್ತಾರೆ
Example :
ಅಳಲೆಕಾಯಿ ಪಂಡಿತನ ಬಳಿ ಚಿಕಿತ್ಸೆ ಪಡೆಯಬಾರದು.
Translation in other languages :
An untrained person who pretends to be a physician and who dispenses medical advice.
quack