Copy page URL Share on Twitter Share on WhatsApp Share on Facebook
Get it on Google Play
Meaning of word ಅಳತೆ ಮಾಡು from ಕನ್ನಡ dictionary with examples, synonyms and antonyms.

ಅಳತೆ ಮಾಡು   ನಾಮಪದ

Meaning : ಅಳತೆಯ ಅಥವಾ ಅಳತೆ ಮಾಡುವ ಕ್ರಿಯೆ

Example : ಲೆಕ್ಕಾಧಿಕಾರಿಯು ಭೂಮಿಯನ್ನು ಅಳತೆ ಮಾಡಿದ ಮೇಲೆ ತಮ್ಮ ಕಛೇರಿಗೆ ಹೋದರು.

Synonyms : ಅಳೆ

ಅಳತೆ ಮಾಡು   ಕ್ರಿಯಾಪದ

Meaning : ತೂಕ ಮಾಡುವ ಪ್ರಕ್ರಿಯೆ

Example : ಹತ್ತು ಬಾರಿ ಧಾನ್ಯವನ್ನು ತೂಕ ಮಾಡಿದರು.

Synonyms : ತೂಕ ಮಾಡು, ತೂಕ ಹಾಕು


Translation in other languages :

तौलाई होना।

दस बोरे धान तौला गए।
जुखना, तौला जाना, वजन होना

Meaning : ಅಳತೆ ಮಾಡುವ ಪ್ರಕ್ರಿಯೆ

Example : ಕಾಳನ್ನು ತೂಕ ಮಾಡಲಾಗಿದೆ.

Synonyms : ತೂಕ ಮಾಡು


Translation in other languages :

तोला जाना।

धान तुल गया।
तुलना