Copy page URL Share on Twitter Share on WhatsApp Share on Facebook
Get it on Google Play
Meaning of word ಅಲ್ಲಿ from ಕನ್ನಡ dictionary with examples, synonyms and antonyms.

ಅಲ್ಲಿ   ನಾಮಪದ

Meaning : ಹೇಳುತ್ತಿರುವ ವ್ಯಕ್ತಿಗಿಂದ ದೂರದಲ್ಲಿ ಇರುವ ಸ್ಥಾನ

Example : ನಿಮಗೆ ಬೇಕಾದ ಪುಸ್ತಕ ಅಲ್ಲಿ ಇದೆ.


Translation in other languages :

वह स्थान जो वक्ता से दूर हो या जो यहाँ न हो।

आप अपनी पुस्तक वहाँ से ले लीजिए।
वहाँ

ಅಲ್ಲಿ   ಕ್ರಿಯಾವಿಶೇಷಣ

Meaning : ಜಾಗವೊಂದನ್ನು ಕೈತೋರಿಸಿ ಹೇಳಲು ಬಳಸುವ ರೀತಿ

Example : ನಿಮ್ಮ ಪುಸ್ತಕ ಆ ಮೇಜಿನ ಮೇಲಿದೆ.

Synonyms : ಆಕಡೆ, ಇಲ್ಲಿ, ಈಕಡೆ


Translation in other languages :

उस जगह पर।

आपकी पुस्तक वहाँ है।
उस जगह, वहाँ

Meaning : ಒಂದು ನಿರ್ದಿಷ್ಟ ಜಾಗಕ್ಕೆ ಇಲ್ಲವೇ ಬಿಂದುವಿಗೆ ಸೇರಿ

Example : ಈ ಹಿಂದೆಯೂ ನಾವು ಇಲ್ಲಿ ಭೇಟಿಯಾಗಿದ್ದೆವು.

Synonyms : ಅದೇ ಜಾಗದಲ್ಲಿ, ಅದೇ ಜಾಗದಲ್ಲೇ, ಅಲ್ಲೇ, ಆ ಜಾಗದಲ್ಲಿ, ಆ ಜಾಗದಲ್ಲೇ, ಇದೇ ಜಾಗದಲ್ಲಿ, ಇದೇ ಜಾಗದಲ್ಲೇ, ಇಲ್ಲಿ, ಇಲ್ಲೇ, ಈ ಜಾಗದಲ್ಲಿ, ಈ ಜಾಗದಲ್ಲೇ


Translation in other languages :

इसी स्थान पर या इसी बिंदु पर।

पिछली बार भी हम यहीं मिले थे।
इसी जगह, इहवैं, यहीं