Copy page URL Share on Twitter Share on WhatsApp Share on Facebook
Get it on Google Play
Meaning of word ಅರೆ from ಕನ್ನಡ dictionary with examples, synonyms and antonyms.

ಅರೆ   ಕ್ರಿಯಾಪದ

Meaning : ಘರ್ಷಣೆ ಮಾಡು

Example : ಮಹಾತ್ಮಾರು ಗಂಧವನ್ನು ಅರೆಯುತ್ತಿದ್ದಾರೆ.

Synonyms : ತೇಯು


Translation in other languages :

घर्षण करना।

महात्माजी चंदन रगड़ रहे हैं।
अरेरना, घसना, घिसना, रगड़ना

Move over something with pressure.

Rub my hands.
Rub oil into her skin.
rub

Meaning : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ

Example : ಸೀಮ ಬಲು ಬೇಗ ಲಟ್ಟಿಸುತ್ತಾಳೆ.

Synonyms : ಅರಿ, ಒತ್ತು, ಲಟ್ಟಿಸು


Translation in other languages :

रोटी, पूरी आदि बनाने के लिए चकले पर लोई रखकर बेलन से पतला करना।

सीमा बहुत जल्दी-जल्दी बेलती है।
बेलना, रोलना

Flatten or spread with a roller.

Roll out the paper.
roll, roll out

Meaning : ಬೀಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ

Example : ಪ್ರತಿ ರವಿವಾರ ರಮೇಶ ಗೋಧಿಯನ್ನು ಬೀಸಿಸುತ್ತಾನೆ.

Synonyms : ಪುಡಿ ಮಾಡು, ಬೀಸು, ಹಿಟ್ಟು ಮಾಡು


Translation in other languages :

पीसने का काम दूसरे से कराना।

हर रविवार सुरेश गेहूँ पिसवाता है।
पिसवाना, पिसाना