Copy page URL Share on Twitter Share on WhatsApp Share on Facebook
Get it on Google Play
Meaning of word ಅರಿವಿಲ್ಲದಿರುವಿಕೆ from ಕನ್ನಡ dictionary with examples, synonyms and antonyms.

Meaning : ಅರಿವಿಲ್ಲದಿರುವ ಸ್ಥಿತಿ ಅಥವಾ ಭಾವ

Example : ಅಜ್ಞತೆಯ ಕಾರಣ ನನ್ನಿಂದ ಒಳ್ಳೆಯ ಕೆಲಸ ಮಾಡಲು ಆಗಲಿಲ್ಲ.

Synonyms : ಅಜ್ಞತೆ, ಅಜ್ಞಾನ, ಅಸಂವೇದಿತ್ವ


Translation in other languages :

अनभिज्ञ होने की अवस्था या भाव।

मेरी अनभिज्ञता की वजह से अच्छा काम हाथ से निकल गया।
अजानपन, अज्ञता, अनजानपन, अनभिज्ञता, गफलत, ग़फ़लत, बेखबरी, बेख़बरी

Unconsciousness resulting from lack of knowledge or attention.

unawareness, unknowingness

Meaning : ಜೀವಾತ್ಮಕ್ಕೆ ಗುಣ ಮತ್ತು ಗುಣದ ಭಿನ್ನತೆಗಳನ್ನು ತಿಳಿದುಕೊಳ್ಳದಿರುವ ಅವಿವೇಕಿ (ಆಧ್ಯಾತ್ಮ)

Example : ಅಜ್ಞಾನವೇ ಎಲ್ಲಾ ದುಃಖಗಳಿಗೆ ಕಾರಣ.

Synonyms : ಅಜ್ಞಾನ


Translation in other languages :

जीवात्मा को गुण और गुण के कार्यों से पृथक न समझने का अविवेक (अध्यात्म)।

अज्ञान ही सब दुखों का कारण है।
अज्ञान, अज्ञानता, अज्ञानपन, अव्याकृत

Meaning : ಅರಿವನ್ನು ಹೊಂದಿಲ್ಲದಂತಹ

Example : ನಾನು ಮೂರ್ಖ ವಿದ್ಯಾರ್ಥಿಗಳಿಗೆ ತಿಳಿವಳಿಕೆಯನ್ನು ನೀಡುತ್ತಾ-ನೀಡುತ್ತಾ ಸುಸ್ತಾದೆ.

Synonyms : ಅಜ್ಞಾನಿಯಾದ, ಅಜ್ಞಾನಿಯಾದಂತ, ಅಜ್ಞಾನಿಯಾದಂತಹ, ಅರಿವಿಲ್ಲದ, ಅರಿವಿಲ್ಲದಂತ, ಅರಿವಿಲ್ಲದಂತಹ, ಅರಿವಿಲ್ಲದಿರುವಿಕೆಯ, ಅರಿವಿಲ್ಲದಿರುವಿಕೆಯಂತ, ಅರಿವಿಲ್ಲದಿರುವಿಕೆಯಂತಹ, ಜ್ಞಾನವಿಲ್ಲದ, ಜ್ಞಾನವಿಲ್ಲದಂತ, ಜ್ಞಾನವಿಲ್ಲದಂತಹ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ


Translation in other languages :

जिसने न समझा हो।

मैं बेसमझ छात्रों को समझाते-समझाते थक गई।
अनसमझ, अनसमझा, नासमझ, बेसमझ