Meaning : ಇಂದ್ರಿಯಗಳಿಂದ ಅಥವಾ ಬುದ್ಧಿಯಿಂದ ತಿಳಿಯಬಲ್ಲಂತಹುದು
Example :
ಕುವೆಂಪು ಅವರ ರಾಮಾಯಣ ದರ್ಶನಂ ಒಂದು ಗ್ರಹಿಸಬಲ್ಲ ಗ್ರಂಥವಾಗಿದೆ.
Synonyms : ಅರಿಯಬಲ್ಲ, ಅರಿಯಬಲ್ಲಂತ, ಅರಿಯಬಲ್ಲಂತಹ, ಅರಿಯಬಹುದಾದಂತ, ಅರಿಯಬಹುದಾದಂತಹ ತಿಳಿಯಬಲ್ಲ, ಗ್ರಹಿಸಬಲ್ಲ, ಗ್ರಹಿಸಬಲ್ಲಂತ, ಗ್ರಹಿಸಬಲ್ಲಂತಹ, ಗ್ರಹಿಸಬಹುದಾದ, ಗ್ರಹಿಸಬಹುದಾದಂತ, ಗ್ರಹಿಸಬಹುದಾದಂತಹ, ತಿಳಿಯಬಲ್ಲಂತ, ತಿಳಿಯಬಲ್ಲಂತಹ, ತಿಳಿಯಬಹುದಾದ, ತಿಳಿಯಬಹುದಾದಂತ, ತಿಳಿಯಬಹುದಾದಂತಹ
Translation in other languages :
Capable of being apprehended or understood.
apprehensible, graspable, intelligible, perceivable, understandable