Meaning : ಮುದ್ರೆಮಾಡಲು ಬಳಸುವ ಒಂದು ದ್ರವ್ಯ ಅಥವಾ ಲಾಕ್ಷ
Example :
ದುರ್ಯೋಧನನು ಪಾಂಡವರನ್ನು ಸುಟ್ಟು ಹಾಕುವುದಕ್ಕಾಗಿ ಅರಗಿನ ಮನೆಯನ್ನು ಮಾಡಿದನು.
Translation in other languages :
एक लाल पदार्थ जिसे कुछ विशिष्ट वृक्षों की टहनियों पर लाल रंग के कुछ छोटे कीड़े बनाते हैं।
दुर्योधन ने पांडवों को जला डालने के लिए लाख का घर बनवाया था।Resinlike substance secreted by certain lac insects. Used in e.g. varnishes and sealing wax.
lacMeaning : ಆ ಕ್ರಿಯೆಯ ಮೂಲಕ ಪದಾರ್ಥಗಳು ಸಾಧಾರಣ ಪದಾರ್ಥವಾಗಿ ಮಾರ್ಪಾಡಾಗುವುದು ಅಥವಾ ಸಾಧಾರಣವಾಗಿ ವಿಸರ್ಜನೆ ಯಾಗುವುದು
Example :
ನಾವು ಆರೋಗ್ಯದಿಂದ ಇರಬೇಕಾದರೆ ಪಚನ ಕ್ರಿಯೆ ಸರಿಯಾಗಿ ಆಗಬೇಕು.
Synonyms : ಜೀರ್ಣ, ಜೀರ್ಣವಾಗು, ಪಚನ
Translation in other languages :
वह क्रिया जिसके द्वारा पदार्थ साधारण पदार्थों में विघटित हो जाते हैं या साधारणतया उत्सर्जित हो जाते हैं।
स्वस्थ रहने के लिए अपचय का सही होना ज़रूरी है।Meaning : ಯಾವುದೋ ಒಂದು ರೀತಿಯಲ್ಲಿ ಬೇರೆಯವರ ಧನ ಇತ್ಯಾದಿ ಬೇರೆಯವರ ಕೈಗೆ ಬಂದು ಸೇರುವ ಪ್ರಕ್ರಿಯೆ
Example :
ನಿಮಗೆ ಬಡವರ ಹಣ ಹೇಗೆ ತಾನೆ ಅರಗುತ್ತದೆ.
Synonyms : ಜೀರ್ಣವಾಗು
Translation in other languages :
Meaning : ಯಾವುದೋ ಒಂದು ಸುಲಭವಾಗಿ ಜೀರ್ಣವಾಗುವ
Example :
ಪೊಗಲ್ ಸುಲಭವಾಗಿ ಜೀರ್ಣವಾಗುವುದು.
Synonyms : ಜೀರ್ಣವಾಗು
Translation in other languages :
जो आसानी से पच जाये।
खिचड़ी एक सुपाच्य भोजन है।Capable of being converted into assimilable condition in the alimentary canal.
digestible