Meaning : ಪ್ರಧಾನ ಅಧಿಕಾರಿ ಅವರ ಪರಾಮರ್ಶಣೆ ಅಥವಾ ಸಲಹೆಯಿಂದ ರಾಜ್ಯ ಮತ್ತು ದೇಶದ ಎಲ್ಲಾ ವಿಭಾಗದ ಕೆಲಸಗಳು ನೆಡೆಯುತ್ತದೆ
Example :
ಆ ಕಾರ್ಯ ಕ್ರಮದ ಶುಭಾರಂಭವನ್ನು ಮಂತ್ರಿಗಳು ನೆರವೇರಿಸುತ್ತಾರೆ.
Synonyms : ದಿವಾನ, ಮಂತ್ರಿ, ವಜೀರ, ಸಚಿವ, ಸಲಹೆ ಕೊಡುವವ
Translation in other languages :
A person appointed to a high office in the government.
Minister of Finance.