Meaning : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ
Example :
ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.
Synonyms : ಅಮರ, ಬಿಡುಗಡೆ, ಮುಕ್ತಿ, ಮೋಕ್ಷ
Translation in other languages :
जीव की जन्म और मरण के बंधन से छूट जाने की अवस्था।
सच्चे लोगों को मोक्ष की प्राप्ति होती है।(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.
enlightenment, nirvanaMeaning : ದೇವರುಗಳಾಗುವ ಭಾವ ಅಥವಾ ಧರ್ಮ
Example :
ದೇವತೆಗಳ ದೈವತ್ವ ಅವರ ಒಳ್ಳೆಯ ಕೃತ್ಯಗಳಿಂದ.
Synonyms : ದೈವತ್ವ
Translation in other languages :
Meaning : ಅಮರವಾಗುವ ಅವಸ್ಥೆ ಅಥವಾ ಭಾವ
Example :
ಅಮರತ್ವಕ್ಕಾಗಿ ಅಸರರೂ ಕೂಡ ಅಮೃತವನ್ನು ಕುಡಿಯಲು ಬಯಸಿದರು.
Synonyms : ಅಮರ, ನಾಶವಿಲ್ಲದ, ಮರಣವಿಲ್ಲದ, ಶಾಶ್ವತ, ಶಾಶ್ವತತೆ
Translation in other languages :
A state of eternal existence believed in some religions to characterize the afterlife.
eternity, timeless existence, timelessness