Subscribe
URL of the page has been copied to clipboard.
Meaning : ಮಂಗಲಕರವಾಗಿ ಇಲ್ಲದಿರುವುದು ಅಥವಾ ಕೆಡುಕು ಸಂಭವಿಸುವುದು
Example : ಈ ಕೆಲಸವನ್ನು ಆರಂಭಿಸುವ ಮುನ್ನವೇ ಅಮಂಗಲಕರ ಸೂಚನೆ ಸಿಕ್ಕ ಕಾರಣ ಅದನ್ನು ಸದ್ಯಕ್ಕೆ ನಿಲ್ಲಿಸುವುದು ಒಳಿತು.
Synonyms : ಅನಿಷ್ಟ, ಅಶುಭ, ಕೆಡುಕು
Translation in other languages :हिन्दी
वह जिससे किसी का कल्याण, मंगल या हित न हो।
Meaning : ಅಷಿಷ್ಟ ಹೊಂದುವ ಅವಸ್ಥೆ ಅಥವಾ ಭಾವ
Example : ಅಷಿಷ್ಟ ಮಾನವನು ಹಸುವಿಗೆ ಸಮಾನ
Synonyms : ಅವಿನಮ್ರತೆ, ಅವಿನಯಿ, ಅಷಿಷ್ಟ, ಅಸಭ್ಯ
Translation in other languages :हिन्दी English
अशिष्ट होने की अवस्था या भाव।
A manner that is rude and insulting.
Install App