Copy page URL Share on Twitter Share on WhatsApp Share on Facebook
Get it on Google Play
Meaning of word ಅಭಿನಂದನಾರ್ಹವಾದಂತ from ಕನ್ನಡ dictionary with examples, synonyms and antonyms.

Meaning : ಅಭಿನಂದನೆಗೆ ಪಾತ್ರವಾದಂತಹ

Example : ತಮ್ಮ ಕರ್ತವ್ಯದ ಭಾಗವನ್ನು ಅಚ್ಚುಕಟ್ಟಾಗಿ ಮಾಡುವವರೆಲ್ಲರೂ ಅಭಿನಂದನೀಯ ವ್ಯಕ್ತಿಗಳು.

Synonyms : ಅಭಿನಂದನಾ ಯೋಗ್ಯ, ಅಭಿನಂದನಾ ಯೋಗ್ಯವಾದ, ಅಭಿನಂದನಾ ಯೋಗ್ಯವಾದಂತ, ಅಭಿನಂದನಾ ಯೋಗ್ಯವಾದಂತಹ, ಅಭಿನಂದನಾ-ಯೋಗ್ಯವಾದ, ಅಭಿನಂದನಾ-ಯೋಗ್ಯವಾದಂತ, ಅಭಿನಂದನಾ-ಯೋಗ್ಯವಾದಂತಹ, ಅಭಿನಂದನಾರ್ಹ, ಅಭಿನಂದನಾರ್ಹವಾದ, ಅಭಿನಂದನಾರ್ಹವಾದಂತಹ, ಅಭಿನಂದನೀಯ, ಅಭಿನಂದನೀಯವಾದ, ಅಭಿನಂದನೀಯವಾದಂತ, ಅಭಿನಂದನೀಯವಾದಂತಹ


Translation in other languages :

अभिनंदन करने योग्य।

माता सदैव अभिनंदनीय होती है।
अभिनंदनीय अतिथि का हम हृदय से अभिनंदन करते हैं।
अभिनंदनीय, अभिनंद्य, अभिनन्दनीय

Worthy of high praise.

Applaudable efforts to save the environment.
A commendable sense of purpose.
Laudable motives of improving housing conditions.
A significant and praiseworthy increase in computer intelligence.
applaudable, commendable, laudable, praiseworthy