Meaning : ಯಾವುದೇ ವಸ್ತು ಸಂಗತಿಯನ್ನು ಭೇದಿಸಲಾರದೆ ಇರುವಂತಹದು
Example :
ಪ್ರಾಚೀನ ಕಾಲದಲ್ಲಿ ರಾಜರುಗಳು ಅಬೇಧ್ಯವಾದ ಕೋಟೆಗಳನ್ನು ಕಟ್ಟುತ್ತಿದ್ದರು.
Synonyms : ಬೇದಿಸಲಾಗದ
Translation in other languages :
Meaning : ಅವುದನ್ನು ಬೇಧಿಸಲಾಗುವುದಿಲ್ಲವೋ
Example :
ಪ್ರಕೃತಿಯಲ್ಲಿ ತುಂಬಾ ಅಬೇಧ್ಯಗಳಿವೆ.
Synonyms : ಅಬೇಧ್ಯ, ಅಬೇಧ್ಯವಾದಂತ, ಅಬೇಧ್ಯವಾದಂತಹ, ಬೇಧಿಸಲಾಗದ, ಬೇಧಿಸಲಾಗದಂತ, ಬೇಧಿಸಲಾಗದಂತಹ
Translation in other languages :
Difficult to understand.
The most incomprehensible thing about the universe is that it is comprehensible.