Meaning : ಮುಗಿಯದೆ ಅರ್ಧಕ್ಕೆ ನಿಂತ ಕೆಲಸ ಅಥವಾ ಸಂಗತಿ
Example :
ಅಪೂರ್ಣವಾದ ಕೆಲಸವನ್ನು ಇಂದು ಪೂರ್ಣಗೊಳಿಸಿದೆ.
Synonyms : ಅಪೂರ್ಣವಾದಂತ, ಅಪೂರ್ಣವಾದಂತಹ, ಪೂರ್ತಿ ಮುಗಿಯದ, ಪೂರ್ತಿ ಮುಗಿಯದಂತ, ಪೂರ್ತಿ ಮುಗಿಯದಂತಹ
Translation in other languages :
Meaning : ಯಾವುದೇ ಕೆಲಸವು ಪೂರ್ಣವಾಗದೇ ಇರುವ ಸ್ಥಿತಿ ಅಥವಾ ಭಾವ
Example :
ಈಗ ಅವರು ಅಪೂರ್ಣವಾದ ಕೆಲಸಕ್ಕೆ ಮತ್ತೆ ಚಾಲನೆ ನೀಡಿದ್ದಾರೆ.
Synonyms : ಅಪೂರ್ಣವಾದಂತ, ಅಪೂರ್ಣವಾದಂತಹ, ಪೂರ್ತಿಯಾಗದ, ಪೂರ್ತಿಯಾಗದಂತ, ಪೂರ್ತಿಯಾಗದಂತಹ
Translation in other languages :