Meaning : ಅಪೂರ್ಣ ಅಥವಾ ಅರೆಬರೆಯಾಗುವ ಸ್ಥಿತಿ
Example :
ಈ ಕೆಲಸ ಅಪೂರ್ಣವಾದ ಕಾರಣ ಬೇರೆ ಯಾವ ಕೆಲಸವು ಮಾಡಲು ಆಗಲಿಲ್ಲ.
Synonyms : ಅಂತ್ಯಗೊಳ್ಳದ, ಅರೆಬರೆ, ಅರ್ಧಂಬರ್ಧ, ಅಸಂಪೂರ್ಣ, ಪೂರೈಸದ, ಪೂರ್ತಿಯಾಗಿಲ್ಲದ
Translation in other languages :
The state of being crude and incomplete and imperfect.
The study was criticized for incompleteness of data but it stimulated further research.Meaning : ಯಾವುದೋ ಒಂದು ಅವಶ್ಯಕತೆಗಿಂತ ಕಡಿಮೆ ಇರುವುದು
Example :
ಈ ಭೊಜನ ನಾಲ್ಕು ವ್ಯಕ್ತಿಗಳಿಗೆ ಸಾಲುವುದಿಲ್ಲ.
Synonyms : ಸಾಕಷ್ಟಿಲ್ಲದ, ಸಾಕಾಗುವುದಿಲ್ಲ, ಸಾಲುವುದಿಲ್ಲ
Translation in other languages :
Of a quantity not able to fulfill a need or requirement.
Insufficient funds.