Meaning : ಅಪಾರದರ್ಶಕತೆಯಾಗುವ ಸ್ಥಿತಿ ಅಥವಾ ಗುಣ
Example :
ಅಪಾರದರ್ಶಕದ ಕಾರಣದಿಂದ ನಾವು ಈ ಪರದೆಯ ಹಿಂದೆ ಇರುವುದು ಕಾಣಿಸುವುದಿಲ್ಲ.
Translation in other languages :
The quality of being opaque to a degree. The degree to which something reduces the passage of light.
opacity, opaquenessMeaning : ಬೆಳಕನ್ನು ತನ್ನ ಮೂಲಕ ಹಾಯಗೊಡದಂತಹ ವಸ್ತು
Example :
ಮರ ಅಪಾರದರ್ಶಕ ವಸ್ತುವಾಗಿರುತ್ತದೆ.
Synonyms : ಅಪಾರದರ್ಶಕವಾದ, ಅಪಾರದರ್ಶಕವಾದಂತ, ಅಪಾರದರ್ಶಕವಾದಂತಹ, ನಿಷ್ಪಾರದರ್ಶಕ, ನಿಷ್ಪಾರದರ್ಶಕದಂತ, ನಿಷ್ಪಾರದರ್ಶಕದಂತಹ
Translation in other languages :