Copy page URL Share on Twitter Share on WhatsApp Share on Facebook
Get it on Google Play
Meaning of word ಅಪಹರಿಸುವಂತಹ from ಕನ್ನಡ dictionary with examples, synonyms and antonyms.

ಅಪಹರಿಸುವಂತಹ   ಗುಣವಾಚಕ

Meaning : ಕಳವು ಮಾಡುವುದಕ್ಕೆ ಯೋಗ್ಯವಾದಂತಹ

Example : ಅವನ ಗಮನ ಕಳ್ಳತನ ಮಾಡುವ ವಸ್ತುಗಳ ಕಡೆ ಹರಿಯಿತು.

Synonyms : ಅಪಹರಿಸುವ, ಅಪಹರಿಸುವಂತ, ಕದಿಯುವ, ಕದಿಯುವಂತ, ಕದಿಯುವಂತಹ, ಕಳವು ಮಾಡುವ, ಕಳವು ಮಾಡುವಂತ, ಕಳವು ಮಾಡುವಂತಹ


Translation in other languages :

छीनने योग्य।

वह अपहार्य वस्तु की ओर लपका।
अपहार्य

Meaning : ಅಪರಿಹಣ ಮಾಡುವಂತಹವ

Example : ಸೀತಾಳನ್ನು ರಾವಣ ಅಪಹರಣ ಮಾಡಿದನು.

Synonyms : ಅಪಹರಿಸುವ, ಅಪಹರಿಸುವಂತ


Translation in other languages :

हरण करने वाला।

अंत में सीता के हरैया रावण की हार हुई।
हरैया