Copy page URL Share on Twitter Share on WhatsApp Share on Facebook
Get it on Google Play
Meaning of word ಅಪರಿಚಿತ from ಕನ್ನಡ dictionary with examples, synonyms and antonyms.

ಅಪರಿಚಿತ   ನಾಮಪದ

Meaning : ಬೇರೆ ನಗರ ಅಥವಾ ದೇಶದಿಂದ ಬಂದಿರುವ ವ್ಯಕ್ತಿ

Example : ಇಲ್ಲಿ ಅಪರಿಚಿತ ವ್ಯಕ್ತಿಗಳನ್ನು ಲೂಟಿ ಮಾಡುವ ಕಳ್ಳರಿದ್ದಾರೆ ಎಚ್ಚರಿಕೆ.

Synonyms : ಗುರುತಿಲ್ಲದ, ಪರಿಚಯವಿಲ್ಲದ


Translation in other languages :

दूसरे शहर या देश से आया हुआ आदमी।

ये गिरोह अजनबियों को लूटते हैं।
अजनबी

Anyone who does not belong in the environment in which they are found.

alien, stranger, unknown

Meaning : ಅಪರಿಚಿತನಾಗುವ ಸ್ಥಿತಿ

Example : ಅವನು ಹೊಸಬನೆಂಬುದನ್ನು ದೂರ ಮಾಡಲು ನಾನು ಸಾಕಷ್ಟು ಪ್ರಯತ್ನ ಪಟ್ಟೆ.

Synonyms : ಪರಿಚಯವಿಲ್ಲದ, ಹೊಸಬ


Translation in other languages :

अजनबी होने की अवस्था।

उसका अजनबीपन दूर करने की मैंने भरसक कोशिश की।
अजनबीपन, अजनबीयत

The quality of being alien or not native.

The strangeness of a foreigner.
curiousness, foreignness, strangeness

Meaning : ಅವನು ಪರಿಚಿತನಲ್ಲದ ವ್ಯಕ್ತಿ

Example : ನಾವು ಅಪರಿಚಿತರ ಜತೆ ಸಹ ಸರಿಯಾಗಿ ನಡೆದುಕೊಳ್ಳುವುದು ಅವಶ್ಯ.

Synonyms : ಗುರುತಿಲ್ಲದ, ತಿಳಿಯದ, ಪರಿಚಯವಿಲ್ಲದ


Translation in other languages :

वह जो परिचित न हो।

हमें अपरिचितों के साथ भी अच्छा व्यवहार करना चाहिए।
अजनबी, अनजाना, अपरिचित, बेगाना

Anyone who does not belong in the environment in which they are found.

alien, stranger, unknown

Meaning : ಯಾರೋ ಒಬ್ಬರು ಪರಿಚಯಸ್ಥ ಇಲ್ಲದಿರುವ ಸ್ಥಿತಿ

Example : ಸಣ್ಣ ನಗರಗಳಲ್ಲಿ ಅಪರಿಚಿತನಾಗುವ ಸ್ಥಿತಿ ಕಡಿಮೆ ಇರುವುದು.

Synonyms : ಪರಿಚಯ ತಿಳಿಯದ, ಪರಿಚಯವಿಲ್ಲದ


Translation in other languages :

किसी से जान-पहचान न होने की अवस्था।

छोटी जगहों पर अपरिचय की स्थिति कम ही होती है।
अनपरिचय, अपरिचय

Unusualness as a consequence of not being well known.

strangeness, unfamiliarity

ಅಪರಿಚಿತ   ಗುಣವಾಚಕ

Meaning : ಯಾವುದು ಪ್ರಚಲಿತವಲ್ಲವೋ, ಬಳಕೆಯಲ್ಲಿ ಇಲ್ಲವೋ ಅಥವಾ ಚಾಲ್ತಿಯಲ್ಲಿ ಇಲ್ಲವೋ

Example : ನೀನು ಯಾವಾಗಲೂ ಬಳಕೆ ತಪ್ಪಿದ ವಸ್ತುಗಳನ್ನೇ ಬಳಸುತ್ತೀಯ.

Synonyms : ಅಪರಿಚಿತವಾದ, ಅಪರಿಚಿತವಾದಂತ, ಅಪರಿಚಿತವಾದಂತಹ, ಅಪ್ರಚಲಿತ, ಅಪ್ರಚಲಿತವಾದ, ಅಪ್ರಚಲಿತವಾದಂತ, ಅಪ್ರಚಲಿತವಾದಂತಹ, ಪ್ರಚಲಿತವಲ್ಲದ, ಪ್ರಚಲಿತವಲ್ಲದಂತ, ಪ್ರಚಲಿತವಲ್ಲದಂತಹ, ಬಳಕೆ ತಪ್ಪಿದ, ಬಳಕೆ ತಪ್ಪಿದಂತ, ಬಳಕೆ ತಪ್ಪಿದಂತಹ, ಬಳಕೆಯಲ್ಲಿಲ್ಲದ, ಬಳಕೆಯಲ್ಲಿಲ್ಲದಂತ, ಬಳಕೆಯಲ್ಲಿಲ್ಲದಂತಹ


Translation in other languages :

जो प्रचलित न हो।

तुम हमेशा अप्रचलित पहनावा ही क्यों पहनते हो?
अप्रचरित, अप्रचलित, अप्रयुक्त, अव्यवहृत, आउट आफ डेट, आउटडेटेड

Meaning : ಗೊತ್ತು ಗುರಿ ಇಲ್ಲದಿರುವುದು ಅಥವಾ ಪರಿಚಯವಿಲ್ಲದಿರುವುದು

Example : ಪ್ರಯಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸ್ನೇಹಿತನಾದನು.

Synonyms : ಅಪರಿಚಿತವಾದ, ಅಪರಿಚಿತವಾದಂತ, ಅಪರಿಚಿತವಾದಂತಹ, ತಿಳಿವಿಲ್ಲದ, ತಿಳಿವಿಲ್ಲದಂತ, ತಿಳಿವಿಲ್ಲದಂತಹ, ಪರಿಚಯವಿಲ್ಲದ, ಪರಿಚಯವಿಲ್ಲದಂತ, ಪರಿಚಯವಿಲ್ಲದಂತಹ


Translation in other languages :

जो परिचित न हो।

यात्रा करते समय किसी भी अपरिचित व्यक्ति से कोई भी खाद्य वस्तु नहीं लेनी चाहिए।
अजनबी, अज्ञात, अनगौरी, अनचिन्हा, अनचीन्हा, अनजान, अनजाना, अनदेखा, अनभिज्ञ, अपरिगत, अपरिचित, नावाक़िफ़, नावाकिफ, बेगाना

Unaware because of a lack of relevant information or knowledge.

He was completely ignorant of the circumstances.
An unknowledgeable assistant.
His rudeness was unwitting.
ignorant, unknowing, unknowledgeable, unwitting