Subscribe
URL of the page has been copied to clipboard.
Meaning : ಯಾರೋ ಒಬ್ಬರ ಹೆಂಗಸಿನ ಗಂಡ ಸತ್ತಿದ್ದಾನೆ
Example : ಗೀತಾಳು ತನ್ನ ಗಂಡನನ್ನು ಕಳೆದುಕೊಂಡು ವಿಧವೆಯಾದಳು.
Synonyms : ಅಕ್ಷತ ವಿಧವೆ, ಅಧವೆ, ಅಪತಿಕ, ಅಭಾಗಿನಿ, ಅಮಂಗಲೆ, ಅವೀರೆ, ಗಂಡ ಸತ್ತವಳು, ಗಂಡನಿಲ್ಲದವಳು, ಜಾಲಿಕೆ, ವಿಕೇಶಿ, ವಿಧವಾ, ವಿಧವೆ, ವಿಧುರೆ, ವೆಧವೆ, ಸಕೇಸಿ
Translation in other languages :हिन्दी English
वह स्त्री जिसका पति मर गया हो।
A woman whose husband is dead especially one who has not remarried.
Install App