Copy page URL Share on Twitter Share on WhatsApp Share on Facebook
Get it on Google Play
Meaning of word ಅನ್ಯರ from ಕನ್ನಡ dictionary with examples, synonyms and antonyms.

ಅನ್ಯರ   ಗುಣವಾಚಕ

Meaning : ಬೇರೆಯವರಿಗೆ ಸಂಬಂಧಿಸಿದಂತಹ

Example : ಬೇರೆಯವರ ವಿಷಯದಲ್ಲಿ ನನಗೆ ಯಾವ ಅಭಿರುಚಿ ಇಲ್ಲ.

Synonyms : ಬೇರಯವರ


Translation in other languages :

दूसरे के संबंध का।

अन्यदीय विषयों में मुझे कोई रुचि नहीं है।
अन्यदीय

Meaning : ಹೊರಗಿನವರಿಗೆ ಸಂಬಂದಿಸಿದ್ದು

Example : ಪರಕೀಯ ವಸ್ತುಗಳಿಗೆ ಆಸೆ ಪಡಬಾರದು.

Synonyms : ಇನ್ನೊಬ್ಬರ, ಇನ್ನೊಬ್ಬರಂತ, ಇನ್ನೊಬ್ಬರಂತಹ, ಪರಕೀಯ, ಪರಕೀಯವಾದ, ಪರಕೀಯವಾದಂತ, ಪರಕೀಯವಾದಂತಹ, ಪರರ


Translation in other languages :

दूसरे का या दूसरे से संबंधित।

पराये मामलों में नहीं पड़ना चाहिए।
यह पराई संपत्ति है।
अन्य का, ग़ैर, ग़ैर का, गैर, गैर का, दूसरे का, परकीय, परजनीय, पराया