Copy page URL Share on Twitter Share on WhatsApp Share on Facebook
Get it on Google Play
Meaning of word ಅನುಸರಿಸುವವ from ಕನ್ನಡ dictionary with examples, synonyms and antonyms.

ಅನುಸರಿಸುವವ   ನಾಮಪದ

Meaning : ಕೋರ್ಟಿನಲ್ಲಿ ಪಕ್ಷ ಸಮರ್ಥನೆ ಮಾಡುವವನು

Example : ನನ್ನ ಈ ಮೊಕದ್ದಮೆಯ ಒಬ್ಬ ಪ್ರಸಿದ್ಧ ಸಮರ್ಥಕನಾಗಿದ್ದಾನೆ.

Synonyms : ಸಮರ್ಥಕ, ಹಿಂಬಾಲಿಸುವವ


Translation in other languages :

वह जो अदालत में किसी मुक़द्दमे की पैरवी करता हो।

मेरे इस मुक़द्दमे में एक नामी वक़ील पैरवीकार हैं।
पैरवीकर्ता, पैरवीकार, पैरोकार

A government official who conducts criminal prosecutions on behalf of the state.

prosecuting attorney, prosecuting officer, prosecutor, public prosecutor

Meaning : ಯಾವುದಾದರು ಮಾತು ಅಥವಾ ಕಾರ್ಯವನ್ನು ಅನುಸರಿಸುವವ

Example : ಸರ್ಕಾರದಲ್ಲಿ ಭ್ರಷ್ಟಾಚಾರವನ್ನು ಎಲ್ಲಿಯವರೆಗೆ ಅನುಸರಿಸುವವರಿರುವರೋ ಅಲ್ಲಿಯ ವರೆಗೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದ ಸಾಧ್ಯವಿಲ್ಲ.

Synonyms : ಸಮರ್ಥಕ


Translation in other languages :

वह जो किसी बात या कार्य की पैरवी करता हो।

सरकार में जब-तक भ्रष्टाचारियों के पैरवीकार रहेंगे तब-तक भ्रष्टाचार का उन्मूलन असंभव है।
पैरवीकर्ता, पैरवीकार, पैरोकार

A person who pleads for a cause or propounds an idea.

advocate, advocator, exponent, proponent