Meaning : ಒಬ್ಬರ ಇಲ್ಲವೇ ಒಂದು ವಿಷಯದ ಹಿಂದೆ ಅದರ ಗತಿ ಹಿಡಿದು ಹೋಗುವ ರೀತಿ
Example :
ಅವನು ಅವಳ ಹೆಜ್ಜೆಯನ್ನೇ ಹಿಂಬಾಲಿಸಿ ನಡೆಯುತ್ತಾನೆ.
Synonyms : ಬೆನ್ನ ಹಿಂದೆ, ಹಿಂದೆ-ಹಿಂದೆ, ಹಿಂಬಾಲಿಸಿ
Translation in other languages :
In or to or toward the rear.
He followed behind.Meaning : ಯಾವುದೋ ಒಂದು ಆಗುವುದು ಅಥವಾ ಆಗಿರುವುದರ ಅನುಸಾರವಾಗಿ ಅಥವಾ ಮೊದಲಿನಂತೆ ನಡೆಯುವವ
Example :
ಗುರುಗಳ ಆದೇಶಗಳನ್ನು ಅನುಸರಿಸಿ ನಡೆಯಬೇಕು.
Synonyms : ಅದರ ಪ್ರಕಾರ
Translation in other languages :