Copy page URL Share on Twitter Share on WhatsApp Share on Facebook
Get it on Google Play
Meaning of word ಅನುರೂಪ from ಕನ್ನಡ dictionary with examples, synonyms and antonyms.

ಅನುರೂಪ   ನಾಮಪದ

Meaning : ಯಾರೋ ಒಬ್ಬರ ಅನುರೂಪದಂತೆ ಹಾಗೆಯೇ ಅದೇ ರೂಪದಂತೆ ಹೋಲುವಂತೆ ಮಾಡಿರುವ ಮೂರ್ತಿ

Example : ಒಂದು ಪಡಿಯಚ್ಚಿನಿಂದ ಹಲವಾರು ಅನುರೂಪ ಮೂರ್ತಿಗಳನ್ನು ಮಾಡುತ್ತಾರೆ.

Synonyms : ಒಂದೇ ತರಹದ


Translation in other languages :

किसी के अनुरूप ज्यों की त्यों बनी हुई मूर्ति।

एक साँचे से कई प्रतिमूर्तियाँ बनती हैं।
अनुरूपक, प्रतिमूर्ति

Copy that is not the original. Something that has been copied.

replica, replication, reproduction

ಅನುರೂಪ   ಗುಣವಾಚಕ

Meaning : ನೊಡಲು ಒಂದೇ ತರಹ ಇರುವ

Example : ಈ ಆಟದ ಸಾಮಾನು ನೋಡಲು ಒಂದೇ ತರಹ ಇದೆ.

Synonyms : ಅನುರೂಪವಾದ, ಅನುರೂಪವಾದಂತ, ಅನುರೂಪವಾದಂತಹ, ಅವಳಿ, ಒಂದೇ ತರಹ, ಒಂದೇ ತರಹಂತ, ಒಂದೇ ತರಹಂತಹ, ಸಮ, ಸಮನಾದ, ಸಮನಾದಂತ, ಸಮನಾದಂತಹ, ಸಮವಾದ, ಸಮವಾದಂತ, ಸಮವಾದಂತಹ, ಸಾದೃಶ್ಯ, ಸಾದೃಶ್ಯಂತ, ಸಾದೃಶ್ಯಂತಹ


Translation in other languages :

जो देखने में एक जैसे हों।

ये दोनों खिलौने एक दूसरे के सदृश्य हैं।
शर्मिला की बेटी उसके जैसी है।
अनुरूप, अनुहरत, इकडाल, एक जैसा, एक सा, एकडाल, जैसा, सदृश, सदृश्य, समरूप, समान, समाहित, सरीखा, सरूप, सवर्ण

Having the same or similar characteristics.

All politicians are alike.
They looked utterly alike.
Friends are generally alike in background and taste.
alike, like, similar