Meaning : ಧ್ವನಿಯು ಯಾವುದಾದರು ವಸ್ತುವಿಗೆ ಹೊಡೆದು ವಾಪಸ್ಸು ಬರುವ ಕ್ರಿಯೆ
Example :
ದೆಹಲಿಯ ಕಮಲ ಮಂದಿರದಲ್ಲಿ ಮಾತು ಪ್ರತಿಧ್ವನಿಸುತ್ತದೆ.
Synonyms : ಪ್ರತಿಧ್ವನಿಸು
Translation in other languages :
ध्वनि का किसी चीज़ से टकरा कर लौटना।
दिल्ली के कमल मंदिर में आवाज़ गूँजती है।