Copy page URL Share on Twitter Share on WhatsApp Share on Facebook
Get it on Google Play
Meaning of word ಅನುಕರ್ತ from ಕನ್ನಡ dictionary with examples, synonyms and antonyms.

ಅನುಕರ್ತ   ನಾಮಪದ

Meaning : ಒಬ್ಬರ ಚಲನ ವಲನ ಹಾವ ಭಾವ ಮಾತು ಕಥೆ ನಡೆ ನುಡಿಗಳನ್ನು ತದ್ವತ್ತಾಗಿ ಆಡಿ-ಮಾಡಿ ತೋರಿಸುವ ವ್ಯಕ್ತಿ

Example : ನನ್ನ ಅಣ್ಣ ಒಬ್ಬ ಒಳ್ಳೆಯ ಅನುಕರ್ತ.

Synonyms : ಅನುಕರಣಕಾರ


Translation in other languages :

वह जो अनुकरण करता हो।

नेता के अनुकर्त्ता ने सबको प्रभावित किया।
अनुकरणकर्ता, अनुकरणकर्त्ता, अनुकर्ता, अनुकर्त्ता, अनुकारक, अनुकारी, अनुसारी

Someone who copies the words or behavior of another.

ape, aper, copycat, emulator, imitator

ಅನುಕರ್ತ   ಗುಣವಾಚಕ

Meaning : ಅನುಕರಣೆಯನ್ನು ಮಾಡುವವ

Example : ಮಕ್ಕಳು ದೊಡ್ಡವರ ಅನುಕರಣಕರ್ತರಾಗಿರುತ್ತಾರೆ.

Synonyms : ಅನುಕರಣಕರ್ತ, ಅನುಕರಣಕರ್ತನಾದ, ಅನುಕರಣಕರ್ತನಾದಂತ, ಅನುಕರಣಕರ್ತನಾದಂತಹ, ಅನುಕರ್ತನಾದ, ಅನುಕರ್ತನಾದಂತ, ಅನುಕರ್ತನಾದಂತಹ


Translation in other languages :

अनुकरण करने वाला।

बच्चे बड़ों के अनुकर्त्ता होते हैं।
अनुकरणकर्ता, अनुकरणकर्त्ता, अनुकर्ता, अनुकर्त्ता, अनुकारी

Constituting an imitation.

The mimic warfare of the opera stage.
mimic