Subscribe
URL of the page has been copied to clipboard.
Meaning : ಯಾವುದಾದರು ಒಂದು ರೀತಿಯನ್ನು ಆಚರಣೆ ಮಾಡುವುದು
Example : ನೀವು ಒಳ್ಳೆಯ ವಿಷಯಗಳನ್ನು ಅನುಕರಣೆ ಮಾಡಬೇಕು.
Synonyms : ಅನುಕರಿಸು, ನಕಲು ಮಾಡು
Translation in other languages :हिन्दी English
किसी के समान आचरण करना।
Reproduce someone's behavior or looks.
Meaning : ಯಾರೋ ಒಬ್ಬರಂತೆ ಮಾತು- ವ್ಯವಹಾರ, ಹಾವ-ಭಾವ ಮುಂತಾದವುಗಳನ್ನು ಅವರಂತೆಯೆ ಮಾಡುವ ಪ್ರಕ್ರಿಯೆ
Example : ಶ್ಯಾಮ್ ಅವರ ತಾತನ ಹಾಗೆ ಅನುಕರಣೆ ಮಾಡುತ್ತಾನೆ.
Synonyms : ಅನುಕರಿಸು, ನಕಲು, ನಕಲು ಮಾಡಲು, ನಕಲು-ಮಾಡು
किसी के बात-व्यवहार, हाव-भाव आदि को वैसे ही करना।
Install App