Subscribe
URL of the page has been copied to clipboard.
Meaning : ಯಾವುದೋ ಒಂದು ಘಟಿಸುವ ಸೂಚನೆ ದೊರೆಯುವ ಪ್ರಕ್ರಿಯೆ
Example : ಇಂದು ಏನೋ ಒಂದು ಆಗುವುದೆಂದು ನನಗೆ ಅನ್ನಿಸುತ್ತಿದೆ.
Synonyms : ಭಾಸವಾಗು
Translation in other languages :हिन्दी
किसी बात आदि का आभास मात्र मिलना।
Meaning : ಯಾವುದೋ ಒಂದರ ಬಗೆಗೆ ಅನುಭವವಾಗುವ ಪ್ರಕ್ರಿಯೆ
Example : ನನಗೆ ತುಂಬಾ ಚಳಿಯಾಗುತ್ತಿದೆ.
Synonyms : ಅನುಭವವಾಗು, ಆಗು
Translation in other languages :हिन्दी English
महसूस होना।
Perceive by a physical sensation, e.g., coming from the skin or muscles.
Install App