Meaning : ಯಾರು ಪಾಪವನ್ನು ಮಾಡುವರೋ ಅಥವಾ ಪಾಪಿ
Example :
ಭೂಮಿಯ ಮೇಲೆ ಪಾಪಗಳು ಹೆಚ್ಚಾಗುತ್ತಿದ್ದಂತೆ ಭಗವಂತ ಅವತಾರವೆತ್ತಿ ಪಾಪಿಗಳ ಸಂಹಾರ ಮಾಡುವನೆಂದು ಧರ್ಮಗ್ರಂಥಗಳಲ್ಲಿ ವರ್ಣಿಸಿದ್ದಾರೆ.
Synonyms : ಅಪಮಾರ್ಗಿ, ಅರ್ಧಮಾತ್ಮ, ಅರ್ಧಮಿಕ, ಅರ್ಧರ್ಮಿ, ಅರ್ಧರ್ಮಿಷ್ಟ, ದುರ್ಮಾಗಿ, ನೀಚ, ನೀಚತನದ, ಪತಿತ, ಪಾತಕಿ, ಪಾಪಕರ್ಮಿ, ಪಾಪಶೇಷಕರ್ಮಿ, ಪಾಪಾತ್ಮ, ಪಾಪಿಗಳ, ಪಾಪಿಷ್ಟ
Translation in other languages :
जो पाप करता हो या पाप करने वाला।
धार्मिक ग्रंथों में वर्णित है कि जब-जब पृथ्वी पर पाप बढ़ता है,तब-तब प्रभु अवतार लेकर पापी व्यक्तियों का संहार कर देते हैं।Meaning : ಬಲತ್ಕಾರದಿಂದ ಅತ್ಯಾಚಾರಗೈದವ
Example :
ಪೋಲೀಸರು ಒಬ್ಬ ಅತ್ಯಾಚಾರಿ ವ್ಯಕ್ತಿಯನ್ನು ಬಂಧಿಸಿದರು.
Synonyms : ಅತ್ಯಾಚಾರಿ, ಅತ್ಯಾಚಾರಿಯಾದ, ಅತ್ಯಾಚಾರಿಯಾದಂತ, ಅತ್ಯಾಚಾರಿಯಾದಂತಹ, ಅನಾಚಾರಿಯಾದ, ಅನಾಚಾರಿಯಾದಂತ, ಅನಾಚಾರಿಯಾದಂತಹ, ಕ್ರೂರಿ, ಕ್ರೂರಿಯಾದ, ಕ್ರೂರಿಯಾದಂತ, ಕ್ರೂರಿಯಾದಂತಹ
Translation in other languages :
Marked by unjust severity or arbitrary behavior.
The oppressive government.