Meaning : ಯಾವುದನ್ನಾದರೂ ಪಡೆಯಲು ಅದಕ್ಕೆ ಬೇಕಾದ ಸಾಮರ್ಥ್ಯ ಇಲ್ಲದಿರುವಿಕೆ
Example :
ಅವನು ಈ ಕೆಲಸಕ್ಕೆ ಅಯೋಗ್ಯನಾಗಿದ್ದಾನೆ.
Synonyms : ಅಯೋಗ್ಯ, ಅಸಮರ್ಥ, ಯೋಗ್ಯನಲ್ಲದ
Translation in other languages :
Unfitness that bars you from participation.
disqualification