Copy page URL Share on Twitter Share on WhatsApp Share on Facebook
Get it on Google Play
Meaning of word ಅಧ್ಯಯನ from ಕನ್ನಡ dictionary with examples, synonyms and antonyms.

ಅಧ್ಯಯನ   ನಾಮಪದ

Meaning : ಯಾವುದೇ ವಿಷಯವನ್ನು ಆಳವಾಗಿ ತಿಳಿಯಲು ಆಯಾ ವಿಷಯದಲ್ಲಿ ಹೆಚ್ಚಿನ ಓದಿಗೆ ತೆರೆದುಕೊಳ್ಳುವುದು

Example : ಅವನು ಸಂಸ್ಕೃತವನ್ನು ಅಧ್ಯಯನ ಮಾಡಲು ಕಾಶಿಗೆ ಹೋದನು.

Synonyms : ಜ್ಞಾನಾರ್ಜನೆ


Translation in other languages :

किसी विषय के सब अंगों या गूढ़ तत्वों का ज्ञान प्राप्त करने के लिए उसे देखने, समझने या पढ़ने की क्रिया।

वह संस्कृत का अध्ययन करने के लिए काशी गया हुआ है।
अधिगमन, अधीती, अध्ययन, ज्ञानार्जन, पठन, पढ़ाई, स्टडी

Applying the mind to learning and understanding a subject (especially by reading).

Mastering a second language requires a lot of work.
No schools offer graduate study in interior design.
study, work

Meaning : ನಿಯಮಿತವಾದ ಅಥವಾ ವಿಧಿಪೂರ್ವಕವಾದ ಧರ್ಮಗ್ರಂಥವನ್ನು ಓದುವ ಕ್ರಿಯೆ ಅಥವಾ ಭಾವ

Example : ಈ ದೇವಾಲಯದಲ್ಲಿ ಅಖಂಡ ರಾಮಾಯಣದ ಅಧ್ಯಯನವನ್ನು ಏರ್ಪಡಿಸಲಾಗಿದೆ.

Synonyms : ಅಧ್ಯಾಯ, ಅಭ್ಯಾಸ, ಓದುವುದು, ಪರಿಚ್ಛೇದ, ಪಾಠ


Translation in other languages :

नियम या विधिपूर्वक धर्मग्रंथ पढ़ने की क्रिया या भाव।

इस मंदिर में अखंड रामायण पाठ का आयोजन किया गया है।
तलावत, तिलावत, पाठ