Meaning : ಅಧಿಕಾರದ ಬಲದಿಂದ ಅಥವಾ ಗರ್ವದಿಂದ ಏನನ್ನಾದರೂ ಹೇಳುವುದು
Example :
ಮೇಲಾಧಿಕಾರಿಗಳು ಅಧಿಕಾರಯುತವಾಗಿ ಈ ಕೆಲಸ ಮಾಡಲೇಬೇಕೆಂದು ಹೇಳಿದ್ದಾರೆ.
Synonyms : ಅಧಿಕಾರವಾಣಿಯಿಂದ, ಆಧಿಕಾರಿಕವಾಗಿ
Translation in other languages :
अधिकार के साथ।
मैं अधिकारपूर्वक कहता हूँ कि आपको यह काम करना ही पड़ेगा।