Copy page URL Share on Twitter Share on WhatsApp Share on Facebook
Get it on Google Play
Meaning of word ಅಧಿಕಾಂಶ from ಕನ್ನಡ dictionary with examples, synonyms and antonyms.

ಅಧಿಕಾಂಶ   ನಾಮಪದ

Meaning : ಯಾವುದೇ ವಸ್ತು ಅಥವಾ ಸಂಗತಿಯ ಹೆಚ್ಚುವರಿ ಅಂಶವನ್ನು ಗುರುತಿಸುವುದು

Example : ನೀರಿನಲ್ಲಿ ಅಧಿಕಾಂಶ ಉಪ್ಪಿನ ಪ್ರಮಾಣವಿದ್ದರೆ ನೀರು ಗಡುಸಾಗಿರುತ್ತವೆ.

Synonyms : ಅಧಿಕಭಾಗ, ಬಹುಭಾಗ, ಹೆಚ್ಚುಪಾಲು


Translation in other languages :

किसी वस्तु आदि का आधे से अधिक भाग।

बाढ़ के कारण पूर्वांचल का अधिकांश पानी में डूब गया है।
अधिक अंश, अधिक भाग, अधिकांश, ज्यादा हिस्सा, बहुतांश

ಅಧಿಕಾಂಶ   ಗುಣವಾಚಕ

Meaning : ಅಧಿಕಾಂಶಕ್ಕೆ ಸಂಬಂಧಿಸಿದ ಅಥವಾ ಅಧಿಕಾಂಶದ ಅಥವಾ ಅಧಿಕವಾಗಿರುವಂತಹ

Example : ಈ ಕ್ಷೇತ್ರದ ಅಧಿಕಾಂಶ ಭಾಗ ಕಾಡಿನಿಂದ ಆವೃತ್ತವಾಗಿದೆ.

Synonyms : ಅಧಿಕವಾಗಿರುವ, ಅಧಿಕವಾಗಿರುವಂತ, ಅಧಿಕವಾಗಿರುವಂತಹ, ಅಧಿಕವಾದ, ಅಧಿಕಾಂಶವಾದ, ಅಧಿಕಾಂಶವಾದಂತ, ಅಧಿಕಾಂಶವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚು ಭಾಗ, ಹೆಚ್ಚು ಭಾಗದ


Translation in other languages :

अधिक अंश से संबंधित या अधिक अंश का या जो अधिक मात्रा में हो।

इस क्षेत्र का अधिकांशीय भाग जंगल से घिरा हुआ है।
अधिक, अधिकतर, अधिकांश, अधिकांशीय, ज़्यादातर, ज्यादातर, बहुतांश

Greater in number or size or amount.

A major portion (a majority) of the population.
Ursa Major.
A major portion of the winnings.
major