Meaning : ಅಧಿಕಾಂಶಕ್ಕೆ ಸಂಬಂಧಿಸಿದ ಅಥವಾ ಅಧಿಕಾಂಶದ ಅಥವಾ ಅಧಿಕವಾಗಿರುವಂತಹ
Example :
ಈ ಕ್ಷೇತ್ರದ ಅಧಿಕಾಂಶ ಭಾಗ ಕಾಡಿನಿಂದ ಆವೃತ್ತವಾಗಿದೆ.
Synonyms : ಅಧಿಕವಾಗಿರುವ, ಅಧಿಕವಾಗಿರುವಂತ, ಅಧಿಕವಾಗಿರುವಂತಹ, ಅಧಿಕಾಂಶ, ಅಧಿಕಾಂಶವಾದ, ಅಧಿಕಾಂಶವಾದಂತ, ಅಧಿಕಾಂಶವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚು ಭಾಗ, ಹೆಚ್ಚು ಭಾಗದ
Translation in other languages :
Greater in number or size or amount.
A major portion (a majority) of the population.Meaning : ನಿಯತವಾದ ಅಥವಾ ಇರುವುದಕ್ಕಿಂತಲೂ ಹೆಚ್ಚಾದ
Example :
ಈ ದುಬಾರಿ ಕಾಲದಲ್ಲಿ ಹೆಚ್ಚುವರಿ ಸಂಪಾದನೆ ಇಲ್ಲದಿದ್ದರೆ ಮನೆ ನಡೆಸುವುದು ತುಂಬಾ ಕಷ್ಟ.
Synonyms : ಅಧಿಕ, ಅಧಿಕವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚಿನ, ಹೆಚ್ಚುವರಿ, ಹೆಚ್ಚುವರಿಯಾದ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ
Translation in other languages :
Further or added.
Called for additional troops.