Meaning : ಒಂದನ್ನು ಬಿಟ್ಟು ಅದರ ಜಾಗದಲ್ಲಿ ಇನ್ನೊಂದನ್ನು ಸ್ವೀಕರಿಸುವ ಕ್ರಿಯೆ
Example :
ಮಾರಾಟವಾದ ವಸ್ತುಗಳನ್ನು ಬದಲಾವಣೆ ಮಾಡಲಾಗುವುದಿಲ್ಲ.
Synonyms : ಪರಿವರ್ತನೆ, ಬದಲಾವಣೆ, ಮಾರ್ಪಾಟು, ವಿನಿಮಯ
Translation in other languages :
The act of changing one thing for another thing.
Adam was promised immortality in exchange for his disobedience.