Copy page URL Share on Twitter Share on WhatsApp Share on Facebook
Get it on Google Play
Meaning of word ಅತ್ಯಧಿಕ from ಕನ್ನಡ dictionary with examples, synonyms and antonyms.

ಅತ್ಯಧಿಕ   ನಾಮಪದ

Meaning : ಅತಿಯಾದ ಹೆಚ್ಚಳವಿರುವ ಅವಸ್ಥೆ ಅಥವಾ ಭಾವ

Example : ಶರೀರದಲ್ಲಿ ಸಕ್ಕರೆ ಪ್ರಮಾಣ ಅತ್ಯಧಿಕ ಇರುವುದರಿಂದ ಮಧುಮೇಹ ಕಾಯಿಲೆ ಬರುತ್ತದೆ.

Synonyms : ಅಪರಿಮಿತತೆ, ಪುಷ್ಕಲತೆ, ವಿಪುಲತೆ, ಹೇರಳವಾಗಿರುವಿಕೆ


Translation in other languages :

अत्यधिक होने की अवस्था या भाव।

मधुमेह के कारण रक्त में चीनी की अत्यधिकता हो जाती है।
अतिशयता, अत्यधिकता, अत्यर्थ, प्रचुरता, प्राचुर्य, विपुलता

The property of being extremely abundant.

The profusion of detail.
The idiomatic richness of English.
cornucopia, profuseness, profusion, richness

Meaning : ಯಾವುದೇ ವಿಷಯ ಅಥವಾ ಸಂಗತಿ ಹೆಚ್ಚುವರಿಯಾಗಿರುವಿಕೆ

Example : ಬ್ರಷ್ಟಾಚಾರದಿಂದಾಗಿ ಅತ್ಯಧಿಕ ಹಣ ಶ್ರೀಮಂತರಲ್ಲಿ ಸಂಗ್ರಹವಾಗಿದೆ.

Synonyms : ಅಧಿಕ


Translation in other languages :

The state of being more than full.

excess, overabundance, surfeit

ಅತ್ಯಧಿಕ   ಗುಣವಾಚಕ

Meaning : ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಾದ

Example : ಬಹುತೇಕ ಜನರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ.

Synonyms : ಅತಿ ಹೆಚ್ಚು, ದೊಡ್ಡ, ಬಹಳಷ್ಟು, ಬಹುತೇಕ


Translation in other languages :

अधिक से अधिक।

अधिकाधिक लोग अपने बच्चों को अंग्रेज़ी माध्यम में पढ़ा रहे हैं।
अधिकाधिक

Meaning : ಯಾವುದಾದರೂ ನಿರ್ದಿಷ್ಟ ಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚಾಗಿರುವ ಪ್ರಮಾಣ

Example : ನಿನ್ನೆಯ ಅತ್ಯಧಿಕ ಮಳೆಯಿಂದಾಗಿ ನಮ್ಮೂರಲ್ಲಿ ಹತ್ತು ಮನೆಗಳು ಕುಸಿದಿವೆ.

Synonyms : ಅತಿಹೆಚ್ಚಿನ, ಅತಿಹೆಚ್ಚು, ಅತ್ಯಧಿಕವಾದ, ಅತ್ಯಧಿಕವಾದಂತ, ಅತ್ಯಧಿಕವಾದಂತಹ


Translation in other languages :

Of the greatest possible degree or extent or intensity.

Extreme cold.
Extreme caution.
Extreme pleasure.
Utmost contempt.
To the utmost degree.
In the uttermost distress.
extreme, utmost, uttermost