Meaning : ಬೇರೆಯವರ ಲಾಭ ಮತ್ತು ಹಿತವನ್ನು ನೋಡಿ ಮನಸ್ಸಿನಲ್ಲಿ ಆಗುವ ಕಷ್ಟ
Example :
ನನ್ನ ಅಭಿವೃದಿಯನ್ನು ಅವನು ಕಂಡು ಅಸೂಯೆ ಪಡುತ್ತಿದ್ದ.
Synonyms : ಅಸಮಾಧಾನ, ಅಸೂಯೆ, ಈರ್ಷ್ಯೆ, ಕರ್ಬು, ಕಿಚ್ಚು, ಮಾತ್ಸರ್ಯ, ಸಂಕಟ, ಹೊಟ್ಟ ಕಿಚ್ಚು, ಹೊಟ್ಟೆ ಉರಿ, ಹೊಟ್ಟೆ ಕಿಚ್ಚು, ಹೊಟ್ಟೆಉರಿ
Translation in other languages :
Meaning : ಯಾವುದೋ ಕಾರಣದಿಂದಾಗಿ ಮನಸ್ಸು ಒಂದು ಬಗೆಯ ವೇದನೆಯಿಂದ ಅಥವಾ ದುಃಖದಿಂದ ಕೂಡಿದುದು
Example :
ಪತಿಯೊಬ್ಬರೊಡಗಿನ ಜಗಳದಿಂದಾಗಿ ಅವಳ ಮನಸ್ಸು ಇಂದು ಅಸಮಧಾನಗೊಂಡಿದೆ.
Translation in other languages :
The feeling of being displeased or annoyed or dissatisfied with someone or something.
displeasureMeaning : ತೃಪ್ತಿ ಇಲ್ಲದಿರುವ ಸ್ಥಿತಿ
Example :
ಮನುಷ್ಯರ ಅತೃಪ್ತಿಗೆ ಕೊನೆಯೇ ಇಲ್ಲ.
Translation in other languages :
The feeling of being displeased and discontent.
He was never slow to express his dissatisfaction with the service he received.